Meaning : ಹಠದ ಸ್ವಭಾವ ಇರುವವ
Example :
ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.
Synonyms : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದಂತ, ಹಠಮಾರಿಯಾದಂತಹ
Translation in other languages :
Meaning : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ
Example :
ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.
Synonyms : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ
Translation in other languages :
Tenaciously unwilling or marked by tenacious unwillingness to yield.
obstinate, stubborn, unregenerateMeaning : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ
Example :
ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.
Synonyms : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ
Translation in other languages :