Copy page URL Share on Twitter Share on WhatsApp Share on Facebook
Get it on Google Play
Meaning of word ಹಠಬೀಳು from ಕನ್ನಡ dictionary with examples, synonyms and antonyms.

ಹಠಬೀಳು   ಕ್ರಿಯಾಪದ

Meaning : ಒಂದು ವಿಷಯದ ಮೇಲೆ ಮೊಂಡು ಹಿಡಿದು ವಾದಿಸುವ ಪ್ರಕ್ರಿಯೆ

Example : ಅವನು ಮದುವೆ ಮಂಟಪದಲ್ಲಿ ವರದಕ್ಷಿಣೆ ಬೇಕೇಬೇಕೆಂದು ಹಠಹಿಡಿದನು.

Synonyms : ಹಠ ಬೀಳು, ಹಠ ಮಾಡು, ಹಠ ಹಿಡಿ, ಹಠ-ಬೀಲು, ಹಠ-ಮಾಡು, ಹಠ-ಹಿಡಿ, ಹಠಮಾಡು, ಹಠಹಿಡಿ


Translation in other languages :

Refuse to comply.

balk, baulk, jib, resist