Copy page URL Share on Twitter Share on WhatsApp Share on Facebook
Get it on Google Play
Meaning of word ಹಠ ಬೀಳು from ಕನ್ನಡ dictionary with examples, synonyms and antonyms.

ಹಠ ಬೀಳು   ಕ್ರಿಯಾಪದ

Meaning : ಒಂದು ವಿಷಯದ ಮೇಲೆ ಮೊಂಡು ಹಿಡಿದು ವಾದಿಸುವ ಪ್ರಕ್ರಿಯೆ

Example : ಅವನು ಮದುವೆ ಮಂಟಪದಲ್ಲಿ ವರದಕ್ಷಿಣೆ ಬೇಕೇಬೇಕೆಂದು ಹಠಹಿಡಿದನು.

Synonyms : ಹಠ ಮಾಡು, ಹಠ ಹಿಡಿ, ಹಠ-ಬೀಲು, ಹಠ-ಮಾಡು, ಹಠ-ಹಿಡಿ, ಹಠಬೀಳು, ಹಠಮಾಡು, ಹಠಹಿಡಿ


Translation in other languages :

Refuse to comply.

balk, baulk, jib, resist