Meaning : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ
Example :
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.
Synonyms : ಹಚ್ಚ ಹಸಿರಾದ, ಹಚ್ಚಹಸಿರಾದ, ಹಸಿರಿನಿಂದ ತುಂಬಿದ
Translation in other languages :
Characterized by abundance of verdure.
verdant