Copy page URL Share on Twitter Share on WhatsApp Share on Facebook
Get it on Google Play
Meaning of word ಹಗೆ ತೀರಿಸಿಕೊಳ್ಳು from ಕನ್ನಡ dictionary with examples, synonyms and antonyms.

ಹಗೆ ತೀರಿಸಿಕೊಳ್ಳು   ಕ್ರಿಯಾಪದ

Meaning : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು

Example : ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.

Synonyms : ಪ್ರತಿಕಾರ ತೀರಿಸಿಕೊಳ್ಳು, ಪ್ರತಿಕಾರ ನೀಡು, ಮುಯ್ಯಿ ತೀರಿಸು, ಸೇಡು ತೀರಿಸಿಕೊಳ್ಳು


Translation in other languages :

किसी चोट या अपमान का बदला लेना।

रंजन को मारकर उसने अपने भाई की हत्या का प्रतिशोध लिया।
क़सर निकालना, प्रतिशोध लेना, बदला चुकाना, हिसाब बराबर करना

Take revenge for a perceived wrong.

He wants to avenge the murder of his brother.
avenge, retaliate, revenge