Copy page URL Share on Twitter Share on WhatsApp Share on Facebook
Get it on Google Play
Meaning of word ಹಕ್ಕುದಾರ from ಕನ್ನಡ dictionary with examples, synonyms and antonyms.

ಹಕ್ಕುದಾರ   ನಾಮಪದ

Meaning : ಹಕ್ಕು ಅಥವಾ ಅಧಿಕಾರ ಇಟ್ಟುಕೊಂಡಿರುವ ವ್ಯಕ್ತಿ

Example : ಈ ಆಸ್ತಿಗೆ ಇರುವ ನಾಲ್ಕು ಹಕ್ಕುದಾರರು ಪರಸ್ಪರ ಜಗಳವಾಡುತ್ತಿದ್ದರು.

Synonyms : ಒಡೆಯ, ಬಾಧ್ಯಸ್ತ


Translation in other languages :

हक़ या अधिकार रखनेवाला व्यक्ति।

इस संपत्ति के चारों हकदार आपस में ही उलझ गए।
अधिकारी, दावेदार, हकदार, हक़दार

Someone who claims a benefit or right or title.

Claimants of unemployment compensation.
He was a claimant to the throne.
claimant

ಹಕ್ಕುದಾರ   ಗುಣವಾಚಕ

Meaning : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು

Example : ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.

Synonyms : ಪಾಲುದಾರ, ಹಿಸ್ಸೆದಾರ


Translation in other languages :

जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।

उनके परिवार को मिलने वाला अनुभक्त सामग्री पर्याप्त नहीं है।
अनुभक्त

Meaning : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ

Example : ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.

Synonyms : ಅಧಿಕಾರ, ಅಧಿಕಾರ ಪಡೆದ, ಹಕ್ಕು


Translation in other languages :

जिसे अधिकार दिया गया हो या जिसे कुछ करने या पाने का अधिकार हो।

दादी की वसीयत के अनुसार राम भी इस घर में रहने का अधिकारी है।
अधिकार प्राप्त, अधिकारक, अधिकारयुक्त, अधिकारिक, अधिकारी, काबिज, मुस्तहक, मुस्तहक़, हकदार, हक़दार

Having authority or ascendancy or influence.

An important official.
The captain's authoritative manner.
authoritative, important