Meaning : ಯಾವುದೇ ವಸ್ತು ತಯಾರಾದಾಗ ಆ ವಸ್ತುವಿಗೆ ಸಂಪೂರ್ಣ ಅಧಿಕಾರ ನೀಡುವ ದಾಸ್ತಾವೇಜು
Example :
ಅಮೆರಿಕವು ಅರಿಶಿನ, ಬಾಸುವತಿ ಅಕ್ಕಿ, ನಿಂಬೆ ಮುಂತಾದ ಭಾರತೀಯ ವಸ್ತುವಿನ ಮೇಲೆ ಸ್ವಾಮ್ಯ ಹಕ್ಕನ್ನು ಪಡೆದುಕೊಳ್ಳಲು ಪ್ರಯತ್ನಿಸಿತು
Synonyms : ಸ್ವಾಮ್ಯ ಹಕ್ಕು, ಸ್ವಾಮ್ಯದ ಸನ್ನದ್ದು
Translation in other languages :