Copy page URL Share on Twitter Share on WhatsApp Share on Facebook
Get it on Google Play
Meaning of word ಹಕ್ಕು ಕೇಳಿಕೆ from ಕನ್ನಡ dictionary with examples, synonyms and antonyms.

Meaning : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ

Example : ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.

Synonyms : ಕೋರಿಕೆ, ಬೇಡಿಕೆ


Translation in other languages :

किसी वस्तु की क्षति होने पर उसका मुआवज़ा माँगने का काम।

वे केवल दस हज़ार रुपए की मुआवज़े की माँग कर सकते हैं।
क्लेम, मुआवज़े की माँग, मुआवज़े की मांग, मुआवजे की माँग, मुआवजे की मांग

An assertion of a right (as to money or property).

His claim asked for damages.
claim

Meaning : ಯಾವುದಾದರು ವಸ್ತುವಿನ ಮೇಲೆ ಅಧಿಕಾರವನ್ನು ಪ್ರಕಟಗೊಳಿಸುವ ಕಾರ್ಯ

Example : ಹೆಣ್ಣು ಮಕ್ಕಳು ಕೂಡ ತಮ್ಮ ತಂದೆಯ ಆಸ್ತಿಗಾಗಿ ಹಕ್ಕು ಕೇಳಿಕೆಯನ್ನು ಮಾಡ ಬಹುದು.

Synonyms : ಹಕ್ಕು ಕೋರಿಕೆ


Translation in other languages :

किसी वस्तु पर अधिकार प्रकट करने का कार्य।

लड़कियाँ भी अपने पिता की सम्पत्ति पर दावा कर सकती हैं।
क्लेम, दावा

An assertion of a right (as to money or property).

His claim asked for damages.
claim