Meaning : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ
Example :
ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.
Translation in other languages :
पंख और चोंच वाला द्विपद जिसकी उत्पत्ति अंडे से होती है और जो नियततापी होता है।
झील के किनारे रंग-बिरंगे पक्षी बैठे हैं।Warm-blooded egg-laying vertebrates characterized by feathers and forelimbs modified as wings.
birdMeaning : ರೆಕ್ಕೆ ಮತ್ತು ಕೊಕ್ಕನ್ನು ಹೊಂದಿರುವ ಹೆಣ್ಣು ಹಕ್ಕಿ
Example :
ಮಾವಿನ ಮರದ ಮೇಲೆ ಹೆಣ್ಣು ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುತ್ತಿದೆ.
Synonyms : ಹೆಣ್ಣು ಪಕ್ಷಿ, ಹೆಣ್ಣು ಹಕ್ಕಿ
Translation in other languages :