Copy page URL Share on Twitter Share on WhatsApp Share on Facebook
Get it on Google Play
Meaning of word ಹಂಬಲಿಸು from ಕನ್ನಡ dictionary with examples, synonyms and antonyms.

ಹಂಬಲಿಸು   ಕ್ರಿಯಾಪದ

Meaning : ಯಾವುದೋ ಒಂದು ವಸ್ತು ಕಳೆದು ಹೋದ್ದರಿಂದ ದುಃಖ ಸಹಿಸಿಕೊಳ್ಳುವ ಪ್ರಕ್ರಿಯೆ

Example : ಈ ನಾಡಿನಲ್ಲಿ ಹೆಚ್ಚಾಗಿ ಜನರು ಮೂಲಭೂತ ಸೌಕರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ.

Synonyms : ಆಸೆ ಪಡು, ಹಾತೊರೆ


Translation in other languages :

किसी पदार्थ को पाने की लगातार तीव्र इच्छा करना तथा उसके अभाव में दुख सहना।

इस मुल्क में अधिकांश जनता मूलभूत जरुरतों के लिए तरस रही है।
तरसना, हड़कना, हुड़कना

Desire strongly or persistently.

hanker, long, yearn

Meaning : ಯಾವುದನ್ನಾದರೂ ತೀವ್ರವಾಗಿ ಬಯಸು ಅಥವಾ ಅನುಚಿತ ಆಸೆ ವ್ಯಕ್ತಪಡಿಸು

Example : ಅವನು ತನ್ನ ಅಣ್ಣನ ಆಸ್ತಿಯನ್ನು ಪಡೆಯಲು ಹಾತೊರೆಯುತ್ತಿದ್ದನು.

Synonyms : ಆತುರಗೊಳ್ಳು, ಕಟ್ಟಾಸೆಯಾಗು, ಕಾತುರನಾಗು, ಪ್ರಬಲ ಇಚ್ಚಿಸು, ಹಾತೊರೆ


Translation in other languages :

कुछ पाने की तीव्र और अनुचित इच्छा करना।

वह अपने भाई की संपत्ति पाने के लिए ललच रहा है।
ललकना, ललचना, लहकना, लालसा करना

Have a desire for something or someone who is not present.

She ached for a cigarette.
I am pining for my lover.
ache, languish, pine, yearn, yen