Subscribe
URL of the page has been copied to clipboard.
Meaning : ನೀರನ್ನು ಹಿಡಿಯಲು ಅಥವಾ ತುಂಬಿ ಇಡಲು ಹಿತ್ತಾಳೆ ಅಥವಾ ತಾಂಬ್ರದಿಂದ ಮಾಡಿರುವ ಒಂದು ದೊಡ್ಡ ಪಾತ್ರೆ
Example : ಹಂಡೆಗೆ ನೀರನ್ನು ತುಂಬಿ ಬರ್ತಿ ಮಾಡಲಾಗಿದೆ.
Synonyms : ದೊಡ್ಡ ಕೊಳಗ, ಪಖ್ಖಲೆ, ಪಣಡ ದುಂಡು ಹಂಡೆ
Translation in other languages :हिन्दी English
पानी रखने या भरने का पीतल या ताँबे का एक बड़ा बर्तन।
A very large pot that is used for boiling.
Install App