Meaning : ಹಂಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿಸಿದರು.
Synonyms : ವಿನಿಯೋಗ ಮಾಡಿಸು
Translation in other languages :
बाँटने का काम दूसरे से कराना।
पंडितजी ने पूजा के बाद प्रसाद बँटवाया।