Meaning : ವಿತರಣೆ ಮಾಡುವವ ಅಥವಾ ಹಂಚುವ ವ್ಯಕ್ತಿ
Example :
ಸರ್ಕಾರ ಮಳಿಗೆಯ ವಿತರಕರು ಜನರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು.
Synonyms : ಏಜೆಂಟು, ವಿತರಕ, ವಿತರಣೆಗಾರ, ಹಂಚಿಕೆದಾರ, ಹಂಚುವವ
Translation in other languages :
वितरण करने वाला या बाँटने वाला व्यक्ति।
सरकारी दुकान का वितरक चीनी कम तौल रहा था।Meaning : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.
Example :
ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ
Synonyms : ಏಜೆಂಟು, ವಿತರಕ, ವಿತರಣೆಗಾರ, ಹಂಚಿಕೆದಾರ, ಹಂಚುವವ
Translation in other languages :
वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।
कपड़ा मिल मालिक को वितरकों की जरूरत है।