Subscribe
URL of the page has been copied to clipboard.
Meaning : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ
Example : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.
Synonyms : ಅಂಗೀಕರಣ, ಅಂಗೀಕಾರ, ಅಂಗೀಕೃತ, ಸ್ವೀಕೃತಿ
Translation in other languages :हिन्दी English
स्वीकार करने की क्रिया या भाव।
Approval to do something.
Meaning : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ
Example : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ
Synonyms : ಅಂಗೀಕಾರ, ಒಗ್ಗು, ಒಪ್ಪಲು, ಸೇರಲು, ಹೊಂದಿಕೆ
Translation in other languages :हिन्दी
अपनाने या ग्रहण करने की क्रिया।
Install App