Meaning : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು
Example :
ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.
Synonyms : ಒಪ್ಪಿಕೊಳ್ಳು, ಒಪ್ಪು, ತೆಗೆದುಕೊಳ್ಳು, ಸಮ್ಮತಿಸು
Translation in other languages :
प्रस्ताव आदि मान लेना या किसी काम को करने के लिए साकारात्मक रूप से स्वीकार करना।
प्राध्यापक ने हमारे इस काम को स्वीकृति दी।Meaning : ಒಪ್ಪಿಕೊಳ್ಳುವ ಪ್ರಕ್ರಿಯೆ
Example :
ರಾಣಿಯು ಒಪ್ಪಿಕೊಂಡಲು.
Translation in other languages :
Meaning : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ
Example :
ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.
Synonyms : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಅಪ್ಪಿಕೊಳ್ಳು, ಆರಿಸಿಕೊ, ಒಪ್ಪಿಕೊಳ್ಳು, ತನ್ನದಾಗಿಸಿಕೊ, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು
Translation in other languages :
किसी वस्तु, व्यक्ति आदि को अपना लेना।
उसने हिन्दू धर्म अपना लिया।Meaning : ಇನ್ನೊಬ್ಬರಿಂದ ಏನನ್ನಾದರೂ ಪಡೆಯುವ ಪ್ರಕ್ರಿಯೆ
Example :
ಅವನು ನನ್ನಿಂದ ಪುಸ್ತಕವೊಂದನ್ನು ತೆಗೆದುಕೊಂಡನು.
Synonyms : ತೆಗೆದುಕೊಳ್ಳು, ಪಡೆ
Translation in other languages :
किसी से या कहीं से कोई वस्तु आदि अपने हाथ में लेना।
उसने अध्यक्ष के हाथों पुरस्कार लिया।Meaning : ಯಾವುದೇ ಪದವಿ ಮುಂತಾದವುಗಳನ್ನು ಸ್ವಿಕರಿಸು ಅಥವಾ ನಾಟಕದ ಪಾತ್ರವನ್ನು ನಿರ್ವಹಿಸುವ ಪ್ರಕ್ರಿಯೆ
Example :
ಪರಸ್ಪರ ವಿಚಾರ-ಮಿಮರ್ಶೆ ಮಾಡಿದ ನಂತರ ಸುರೇಶ್ ನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ.
Translation in other languages :
* किसी पद, भूमिका आदि को स्वीकार लेना।
आपसी विचार-विमर्श के बाद सुरेश ने अध्यक्ष के पद को अपनाया।