Meaning : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ
Example :
ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.
Synonyms : ಸ್ವಾರ್ಥತತೆ, ಸ್ವಾರ್ಥಪರ
Translation in other languages :
वह जो स्वार्थ से भरा हुआ हो या अपना मतलब निकालनेवाला हो।
आज का समाज स्वार्थियों से भरा हुआ है।Meaning : ನಿಮ್ಮ ಉದ್ದೇಶ ಅಥವಾ ಪ್ರಯೋಜನ
Example :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
Synonyms : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ
Translation in other languages :
Concern for your own interests and welfare.
egocentrism, egoism, self-centeredness, self-concern, self-interestMeaning : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
Example :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
Synonyms : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ
Translation in other languages :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.