Meaning : ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು
Example :
ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.
Synonyms : ಸ್ವಾರ್ಥ, ಸ್ವಾರ್ಥದ, ಸ್ವಾರ್ಥದಂತಹ
Translation in other languages :
जो अपने स्वार्थ के लिए कुछ भी करे।
स्वार्थांध व्यक्ति अपने स्वार्थ के लिए दूसरे का अहित करने में हिचकिचाते नहीं हैं।