Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಾರ್ಥ from ಕನ್ನಡ dictionary with examples, synonyms and antonyms.

ಸ್ವಾರ್ಥ   ನಾಮಪದ

Meaning : ನಿಮ್ಮ ಉದ್ದೇಶ ಅಥವಾ ಪ್ರಯೋಜನ

Example : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

Synonyms : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥಿ


Translation in other languages :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

Meaning : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ

Example : ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.

Synonyms : ಸ್ವಾರ್ಥತೆ, ಸ್ವಾರ್ಥಪರತೆ


Translation in other languages :

स्वार्थी होने की अवस्था या भाव।

मुंशीजी की स्वार्थपरता से लोग घृणा करने लगे।
ख़ुदगरजी, खुदगरजी, स्वार्थपरता

Stinginess resulting from a concern for your own welfare and a disregard of others.

selfishness

Meaning : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

Synonyms : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಹೀನ


Translation in other languages :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

ಸ್ವಾರ್ಥ   ಗುಣವಾಚಕ

Meaning : ಯಾವುದೋ ಒಂದು ದುರಾಸೆಯಿಂದ ತುಂಬಿರುವುದು

Example : ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕಾಂಕ್ಷೆಗಳನ್ನು ಇಟ್ಟುಕೊಂಡ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತಾರೆ.

Synonyms : ಸ್ವಾರ್ಥ ಭಾವ, ಸ್ವಾರ್ಥ ಭಾವದಂತ, ಸ್ವಾರ್ಥ ಭಾವದಂತಹ, ಸ್ವಾರ್ಥ ಭಾವನೆ, ಸ್ವಾರ್ಥ-ಭಾವ, ಸ್ವಾರ್ಥ-ಭಾವದಂತ, ಸ್ವಾರ್ಥ-ಭಾವದಂತಹ, ಸ್ವಾರ್ಥ-ಭಾವನೆ


Translation in other languages :

जो स्वजन भावना या अपनेपन से भरा हुआ हो।

आजकल के अधिकांश नेता बंधुत्वपूर्ण कार्य करते हैं।
अपनत्वपूर्ण, बंधुत्वपूर्ण, स्वजन भावनापूर्ण

Meaning : ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು

Example : ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.

Synonyms : ಸ್ವಾರ್ಥದ, ಸ್ವಾರ್ಥದಂತ, ಸ್ವಾರ್ಥದಂತಹ


Translation in other languages :

जो अपने स्वार्थ के लिए कुछ भी करे।

स्वार्थांध व्यक्ति अपने स्वार्थ के लिए दूसरे का अहित करने में हिचकिचाते नहीं हैं।
स्वार्थांध