Meaning : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ
Example :
ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.
Synonyms : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
Translation in other languages :
Meaning : ಸಹಜವಾದ ಗುಣ ಅಥವಾ ಸಂಗತಿಗೆ ಸಂಬಂಧಿಸಿದುದು
Example :
ಸದಾ ನಗುಮೊಗದಲ್ಲಿರುವುದು ಅವನ ಸ್ವಾಭಾವಿಕ ಗುಣ.
Synonyms : ಸ್ವಭಾವತಃ, ಸ್ವಭಾವತಃವಾದ, ಸ್ವಭಾವತಃವಾದಂತ, ಸ್ವಭಾವತಃವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
Translation in other languages :
Meaning : (ಸ್ವರ) ಯಾವುದು ಎತ್ತರದಲ್ಲಿವೋ ಅಥವಾ ಕೆಳಗಿಲ್ಲವೋ (ಸ್ವರ) ಯಾವುದು ವರ್ಣಿಕದ ಅರ್ಧಸ್ವರದಲ್ಲಿ ಮೇಲೆ ಅಥವಾ ಕೆಳಗಿಲ್ಲವೋ
Example :
ಸಂಗೀತಕಾರ ಸ್ವಾಭಾವಿಕ ಸಪ್ತಕದ ಬಗ್ಗೆ ಹೇಳುತ್ತಿದ್ದಾನೆ.
Synonyms : ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
Translation in other languages :
Meaning : ಸ್ವಾಭಾವಿಕವಾಗಿರುವ ಗುಣ
Example :
ಅವನು ಸ್ವಭಾವತಃ ನಾಚಿಕೆ ಸ್ವಭಾವದವನು.
Synonyms : ಸ್ವಭಾವತಃ
Translation in other languages :
According to habit or custom.
Her habitually severe expression.