Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಾಗತ from ಕನ್ನಡ dictionary with examples, synonyms and antonyms.

ಸ್ವಾಗತ   ನಾಮಪದ

Meaning : ಯಾರನ್ನಾದರೂ ಬರಮಾಡಿಕೊಳ್ಳುವುದು ಅಥವಾ ಪ್ರವೇಶಮಾಡಿಕೊಳ್ಳುವುದು

Example : ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೇಖಾ ಅವರನ್ನು ಸಂಯೋಜಕರು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು.

Synonyms : ಪ್ರವೇಶಮಾಡಿಸಿಕೊಳ್ಳುವುದು, ಬರಮಾಡಿಕೊಳ್ಳುವುದು, ಸ್ವಾಗತಿಸುವುದು


Translation in other languages :

ग्रहण, प्राप्त या स्वीकार करना।

अस्वस्थ होने के कारण वह पुरस्कार ग्रहण से वंचित रह गया।
अभिग्रह, अभिग्रहण, अवकलन, अवचाय, आदान, आश्रुति, आहरण, ग्रहण, प्राप्त करना, लेना, स्वीकारना

The act of receiving.

receipt, reception

Meaning : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು

Example : ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.

Synonyms : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತಿಸು


Translation in other languages :

किसी मान्य या प्रिय के आने पर आगे बढ़कर आदरपूर्वक किया जाने वाला अभिनंदन।

राम के अयोध्या आगमन पर अयोध्यावासियों ने उनका भव्य स्वागत किया।
अगवाई, अगवान, अगवानी, अगौनी, अभ्यागम, इस्तकबाल, इस्तिकबाल, स्वागत

The act of receiving.

receipt, reception