Meaning : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
Example :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
Synonyms : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ
Translation in other languages :
Lack of an adequate quantity or number.
The inadequacy of unemployment benefits.Meaning : ತುಂಬಾ ಕಡಿಮೆ ಅಂಶವಿರುವುದು
Example :
ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.
Synonyms : ಅಲ್ಪ, ಕಡಿಮೆ ಪ್ರಮಾಣದ
Translation in other languages :
कम अंश से संबंधित या कम अंश का।
इस क्षेत्र का न्यूनांशीय भाग बाढ़ से घिर गया है।Meaning : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ
Example :
ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.
Synonyms : ಕೊಂಚ
Translation in other languages :
Meaning : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು
Example :
ನನಗೆ ಸ್ವಲ್ಪ ಹಣ ಬೇಕಾಗಿದೆ.
Translation in other languages :
Meaning : ತೀರಾ ಕಡಿಮೆಯಾಗಿರುವ ಪ್ರಮಾಣ
Example :
ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.
Synonyms : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ
Translation in other languages :
Meaning : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು
Example :
ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.
Synonyms : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ
Translation in other languages :
Meaning : ಸಣ್ಣ-ಪುಟ್ಟ ಪ್ರಮಾಣದ
Example :
ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.
Synonyms : ಕೊಂಚ
Translation in other languages :
To a small degree or extent.
His arguments were somewhat self-contradictory.