Meaning : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ
Example :
ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.
Synonyms : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ
Translation in other languages :
Meaning : ಹಿಂದೂಗಳ ಅನುಸಾರವಾಗಿ ಪುಣ್ಯ ಮತ್ತು ಸತ್ ಕರ್ಮಗಳನ್ನು ಮಾಡಿರುವಂತಹ ಜನರ ಆತ್ಮ ಅಮರಲೋಕದಲ್ಲಿ ಸೇರುತ್ತದೆಅಮರಲೋಕವಾಸಿಯಾಗುತ್ತದೆ
Example :
ಮನುಷ್ಯನ ಒಳ್ಳೆಯ ಕೆಲಸಗಳಿಂದ ಅವನಿಗೆ ಸ್ವರ್ಗ ಪ್ರಾಸ್ತಿಯಾಗುತ್ತದೆ.
Synonyms : ಅಮರ ಲೋಕ, ಅಮರ-ಲೋಕ, ಅಮರಲೋಕ, ದೇವತೆಗಳ-ಲೋಕ, ದೇವತೆಗಳಲೋಕ, ಮರಣವಿಲ್ಲದ-ಲೋಕ, ಮರಣವಿಲ್ಲದಲೋಕ
Translation in other languages :
हिंदुओं के अनुसार सात लोकों में से वह जिसमें पुण्य और सत्कर्म करने वालों की आत्माएँ जाकर निवास करती हैं।
मनुष्य के अच्छे कर्म उसे स्वर्ग ले जाते हैं।(Christianity) the abode of righteous souls after death.
paradiseMeaning : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ
Example :
ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.
Synonyms : ಅಮೃತಲೋಕ, ಪ್ರಿಯವಾದ ಲೋಕ, ವೈಕುಂಠ, ಸುಂದರಲೋಕ
Translation in other languages :
Any place of complete bliss and delight and peace.
eden, heaven, nirvana, paradise, promised land, shangri-la