Meaning : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ
Example :
ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.
Synonyms : ಸ್ವಯಾರ್ಜಿತ, ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತಹ
Translation in other languages :