Meaning : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ
Example :
ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.
Synonyms : ಗಂದರ್ವ ವಿವಾಹ, ಗಾಂದರ್ವ ವಿವಾಹ
Translation in other languages :
Meaning : ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ
Example :
ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು.
Translation in other languages :