Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವದೇಶೀಯವಾದಂತ from ಕನ್ನಡ dictionary with examples, synonyms and antonyms.

ಸ್ವದೇಶೀಯವಾದಂತ   ಗುಣವಾಚಕ

Meaning : ತಮ್ಮದೇ ದೇಶದಲ್ಲಿ ಅಲ್ಲಿಯದೇ ವಸ್ತುಗಳನ್ನು ಬಳಸಿ ಮಾಡಿದ ಅಥವಾ ಅಲ್ಲಿಯದೇ ನೆಲಕ್ಕೆ ಸೇರಿದಂತಹುದು

Example : ದೇಶೀಯ ವಸ್ತುಗಳ ಬಳಕೆ ಹೆಚ್ಚಾದಂತೆ ದೇಶವು ಆರ್ಥಿಕವಾಗಿ ಬಲಗೊಳ್ಳುತ್ತದೆ.

Synonyms : ದೇಶೀಯ, ದೇಶೀಯವಾದ, ದೇಶೀಯವಾದಂತ, ದೇಶೀಯವಾದಂತಹ, ದೇಸಿ, ದೇಸಿಯಾದ, ದೇಸಿಯಾದಂತ, ದೇಸಿಯಾದಂತಹ, ಸ್ವದೇಶೀಯ, ಸ್ವದೇಶೀಯವಾದ, ಸ್ವದೇಶೀಯವಾದಂತಹ


Translation in other languages :

जो अपने देश में उत्पन्न या बना हुआ हो।

स्वदेशी वस्तुओं का प्रयोग करना चाहिए।
घरेलू, देशज, देशी, देशीय, देसी, स्वदेशी, स्वदेशीय

Produced in a particular country.

Domestic wine.
Domestic oil.
domestic