Meaning : ದೇಶದ ಅಥವಾ ದೇಶಕ್ಕೆ ಸಂಬಂಧಿಸಿದ್ದು
Example :
ಸೀರೆ ಸ್ವದೇಶಿ ಉಡುಗೆ.
Synonyms : ಸ್ವದೇಶಿಯಾದ, ಸ್ವದೇಶಿಯಾದಂತ, ಸ್ವದೇಶಿಯಾದಂತಹ
Translation in other languages :
Of or relating to or belonging to a nation or country.
National hero.