Meaning : ಆ ದೇಶದಲ್ಲಿ ಹುಟ್ಟಿದವರು
Example :
ಭಾರತ ನನ್ನ ಮಾತೃಭೂಮಿ.
Synonyms : ಜನ್ಮ ಭೂಮಿ, ಜನ್ಮ-ಭೂಮಿ, ಜನ್ಮಭೂಮಿ, ಪೂರ್ವಜರ ಭೂಮಿ, ಪೂರ್ವಜರ ಸ್ಥಳ, ಪೂರ್ವಜರ-ಭೂಮಿ, ಪೂರ್ವಜರ-ಸ್ಥಳ, ಪೂರ್ವಜರಭೂಮಿ, ಪೂರ್ವಜರಸ್ಥಳ, ಮಾತೃ ಭೂಮಿ, ಮಾತೃ-ಭೂಮಿ, ಮಾತೃಭೂಮಿ
Translation in other languages :
The country where you were born.
country of origin, fatherland, homeland, mother country, motherland, native landMeaning : ತನ್ನದೇ ದೇಶ
Example :
ಅಮೇರಿಕಾದಲ್ಲಿ ಎರಡು ವರ್ಷ ಕಳೆದ ನಂತರ ಮೋಹನನು ಸ್ವದೇಶಕ್ಕೆ ಹಿಂತಿರುಗಿದ.
Synonyms : ಸ್ವರಾಷ್ಟ್ರ
Translation in other languages :
अपना देश।
अमेरिका में दो साल बिताने के बाद श्याम स्वदेश लौटा।The country or state or city where you live.
Canadian tariffs enabled United States lumber companies to raise prices at home.