Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಜನಪಕ್ಷಪಾತ from ಕನ್ನಡ dictionary with examples, synonyms and antonyms.

Meaning : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

Example : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

Synonyms : ಏಕಪಕ್ಷೀಯ, ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ


Translation in other languages :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship

Meaning : ಮೇಲಧಿಕಾರದಲ್ಲಿರುವವರು ಹತ್ತಿರದ ಬಂಧು ಜನರಿಗೆ ತೋರುವ ಪಕ್ಷಪಾತ

Example : ಸ್ವಜನಪಕ್ಷಪಾತವನ್ನು ಬಿಟ್ಟು ಬಂದಾಗ ಮಾತ್ರ ರಾಷ್ಟ್ರ ಮುಂದುವರೆಯಲು ಸಾಧ್ಯ.


Translation in other languages :

अपने अधिकारों का प्रयोग करके स्वजनों के साथ किया जाने वाला पक्षपात।

भाई-भतीजावाद से ऊपर उठकर ही राष्ट्र का कल्याण किया जा सकता है।
भाई भतीजावाद, भाई-भतीजावाद

Favoritism shown to relatives or close friends by those in power (as by giving them jobs).

nepotism