Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಚ್ಛಮಾಡು from ಕನ್ನಡ dictionary with examples, synonyms and antonyms.

ಸ್ವಚ್ಛಮಾಡು   ಕ್ರಿಯಾಪದ

Meaning : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

Example : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

Synonyms : ತೊಳೆ, ಹೊಗೆ


Translation in other languages :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

Meaning : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

Example : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

Synonyms : ಒಗೆ


Translation in other languages :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

Meaning : ಸ್ವಚ್ಛಮಾಡುವುದು

Example : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

Synonyms : ಶುಚಿ ಗೊಳಿಸು, ಶುದ್ಧ ಮಾಡು


Translation in other languages :

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

Meaning : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

Example : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

Synonyms : ತೊಳೆ


Translation in other languages :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash