Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಚ್ಛ ಮಾಡು from ಕನ್ನಡ dictionary with examples, synonyms and antonyms.

ಸ್ವಚ್ಛ ಮಾಡು   ಕ್ರಿಯಾಪದ

Meaning : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

Example : ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.

Synonyms : ಆರಿಸು


Translation in other languages :

अनाज में से कण या भूसी कूट या फटककर अलग करना।

माँ चावल छाँट रही है।
छाँटना

Divide into components or constituents.

Separate the wheat from the chaff.
separate

Meaning : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

Example : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

Synonyms : ತೆಗೆ, ತೊಳೆ


Translation in other languages :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

Meaning : ಶುದ್ಧ ಮಾಡುವುದು

Example : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

Synonyms : ಶುದ್ಧ ಮಾಡು, ಶೋಧಿಸು


Translation in other languages :

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate