Meaning : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ
Example :
ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ
Synonyms : ಪವಿತ್ರ ಮಾಡು, ಶುದ್ಧ ಮಾಡು
Translation in other languages :
अशुद्धि या विकारों को दूर करना या हटाना।
तपस्या चरित्र को निखारती है।