Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಚ್ಚಗೊಳಿಸು from ಕನ್ನಡ dictionary with examples, synonyms and antonyms.

ಸ್ವಚ್ಚಗೊಳಿಸು   ಕ್ರಿಯಾಪದ

Meaning : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ

Example : ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.

Synonyms : ತೊಳೆ, ಸ್ವಚ್ಚ ಮಾಡು


Translation in other languages :

धो, पोंछ, माँज आदि कर उजला या साफ करना।

नौकरानी बरतन साफ़ कर रही है।
उजराना, उजला करना, उजलाना, उजारना, उजालना, उजासना, उजेरना, उज्जवल करना, उज्जारना, सफाई करना, साफ करना, साफ़ करना, स्वच्छ करना

Meaning : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ

Example : ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.

Synonyms : ಸ್ವಚ್ಚ ಮಾಡು, ಹೊಳೆಯುವಂತೆ ಮಾಡು


Translation in other languages :

गहने, वस्त्र आदि का मैल निकलवाना।

दादी ने अपने पुराने गहनों को सुनार से साफ करवाया।
उजरवाना, उजलवाना, उज्जवल करवाना, साफ करवाना, स्वच्छ करवाना