Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಂತದ from ಕನ್ನಡ dictionary with examples, synonyms and antonyms.

ಸ್ವಂತದ   ನಾಮಪದ

Meaning : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು

Example : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.

Synonyms : ಕುಟುಂಬದ ಜನರು, ತನ್ನವರು, ಪರಿವಾರದವರು, ಸಂಬಂಧಿಕರು, ಸ್ವಂತದವರು


Translation in other languages :

वह जिसका अपने से संबंध या नाता हो।

अपनों से क्या छुपाना, आपको तो सब पता ही है।
अपना, स्वजन

ಸ್ವಂತದ   ಗುಣವಾಚಕ

Meaning : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು

Example : ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.

Synonyms : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದಾದ, ಸ್ವಂತದಾದಂತ, ಸ್ವಂತದಾದಂತಹ


Translation in other languages :

किसी व्यक्ति से संबंध रखनेवाला।

यह मेरा वैयक्तिक मामला है।
अपना, ज़ाती, निजी, वैयक्तिक, व्यक्तिगत, शख़्सी, शख्सी

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private

Meaning : ತಮಗೇ ಸೇರಿದ್ದು, ತಮ್ಮದು, ಸಾರ್ವಜನಿಕ ಅಥವಾ ಸರಕಾರದ ಒಡೆತನಕ್ಕೆ ಸೇರದ

Example : ಇದು ನನ್ನ ಖಾಸಗಿ ಆಸ್ತಿ.

Synonyms : ಖಾಸಗಿ, ಖಾಸಗಿಯಾದ, ಖಾಸಗಿಯಾದಂತ, ಖಾಸಗಿಯಾದಂತಹ, ತನ್ನದಾದ, ತನ್ನದಾದಂತ, ತನ್ನದಾದಂತಹ, ತನ್ನದು, ಸ್ವಂತದದಾದಂತಹ, ಸ್ವಂತದಾದ, ಸ್ವಂತದಾದಂತ


Translation in other languages :

जो निज का या अपना हो या जिस पर अपना अधिकार हो।

यह मेरी निजी संपत्ति है।
अपना, आत्म, आत्म विषयक, आत्म-संबंधी, आत्मिक, आत्मीय, खासगी, निजी, प्राइवेट, स्व, स्वकीय, स्वायत्त

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private