Meaning : ತಾನೇ ಸ್ವತಃ ಇಷ್ಟಪಟ್ಟು ಏನನ್ನಾದರೂ ಮಾಡುವುದು
Example :
ನಾನು ಸ್ವಇಚ್ಛೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ.
Synonyms : ಸ್ವ ಇಚ್ಛೆಯಿಂದ, ಸ್ವ ಸಂತೋಷದಿಂದ, ಸ್ವ-ಇಚ್ಛೆಯಿಂದ, ಸ್ವ-ಸಂತೋಷದಿಂದ, ಸ್ವ-ಸಮ್ಮತಿಯಿಂದ, ಸ್ವಇಚ್ಛೆಯಿಂದ, ಸ್ವಸಂತೋಷದಿಂದ, ಸ್ವಸಮ್ಮತಿಯಿಂದ
Translation in other languages :
अपनी इच्छा या मर्जी से।
वह स्वेच्छापूर्वक यह काम कर रहा है।