Meaning : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ
Example :
ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.
Synonyms : ರುದ್ರಭೂಮಿ, ಸುಡುಗಾಡು
Translation in other languages :
वह स्थान जहाँ शव की अन्त्येष्टि क्रिया की जाती है।
तान्त्रिक शमशानघाट में साधना कर रहा है।