Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಪಷ್ಟವಾಗಿ from ಕನ್ನಡ dictionary with examples, synonyms and antonyms.

ಸ್ಪಷ್ಟವಾಗಿ   ನಾಮಪದ

Meaning : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ

Example : ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.

Synonyms : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ನಿದರ್ಶನ, ಪ್ರತ್ಯಕ್ಷೀಕರಣ, ಸಾಕ್ಷಾತ್


Translation in other languages :

प्रत्यक्ष करने या होने अथवा सामने लाने या आने की क्रिया।

कभी-कभी सपनों का प्रत्यक्षीकरण भी होता है।
प्रत्यक्षीकरण

An appearance in bodily form (as of a disembodied spirit).

manifestation, materialisation, materialization

ಸ್ಪಷ್ಟವಾಗಿ   ಕ್ರಿಯಾವಿಶೇಷಣ

Meaning : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

Example : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

Synonyms : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾದ


Translation in other languages :

In an easily perceptible manner.

Could be seen clearly under the microscope.
She cried loud and clear.
clear, clearly

ಸ್ಪಷ್ಟವಾಗಿ   ಗುಣವಾಚಕ

Meaning : ಚನ್ನಾಗಿ ಕೇಳಿಸುತ್ತಿರುವುದು

Example : ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.

Synonyms : ಸರಿಯಾಗಿ


Translation in other languages :

जो अच्छी तरह सुनाई पड़े।

फोन से साफ़ आवाज नहीं आ रही है।
साफ, साफ़, स्पष्ट

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded