Meaning : ಕೆಲವು ಕೀಟಗಳ ತಲೆಯ ಮೇಲೆ ಒಂದು ಇಲ್ಲವೆ ಎರಡು ಸ್ಪರ್ಶಾಂಗಗಳ ಜೋಡಣೆಗಳು ಇದ್ದು ಅದು ಸ್ಪರ್ಶ ಮತ್ತು ಸ್ವಾದಕ್ಕಾಗಿ ಬಳಕೆಯಾಗುತ್ತದೆ
Example :
ಜಿರಳೆಗೆ ಎರಡು ಸ್ಪರ್ಶತಂತುಗಳಿವೆ.
Synonyms : ಸ್ಪರ್ಶತಂತು, ಸ್ಪರ್ಶಿಕೆ
Translation in other languages :