Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಪಟಿಕ from ಕನ್ನಡ dictionary with examples, synonyms and antonyms.

ಸ್ಪಟಿಕ   ನಾಮಪದ

Meaning : ಒಂದು ಪ್ರಕಾರದ ಪಾರದರ್ಶಕವಾದ ಬಿಳಿಯ ಬಣ್ಣದ ಕಲ್ಲು

Example : ನನ್ನ ತಂದೆಗೆ ಒಂದು ಪಂಡಿತರು ಸ್ಪಟಿಕವನ್ನು ನೀಡಿದ್ದರು.

Synonyms : ಅಮರರತ್ನ


Translation in other languages :

एक प्रकार का पारदर्शक सफेद पत्थर।

मेरे पिताजी को एक पंडे ने स्फटिक दिया था।
अमररत्न, अमलमणि, अमलरत्न, तनसल, धौतशिला, निर्पलोपम, फटिक, बिल्लूर, बिल्लौर, शालिपिष्ट, श्वेतरत्न, स्फटिक, स्फाटक, स्फाटिक

Colorless glass made of almost pure silica.

crystal, lechatelierite, quartz, quartz glass, vitreous silica

ಸ್ಪಟಿಕ   ಗುಣವಾಚಕ

Meaning : ಸ್ಪಟಿಕದ ಹಾಗೆ ಸ್ವಚ್ಚವಾಗಿರುವ

Example : ಇದ್ದು ಸ್ಪಟಿಕದಂತೆ ಹೊಳೆಯುತ್ತಿದೆ.

Synonyms : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ


Translation in other languages :

बिल्लौर के समान स्वच्छ।

इनमें बिल्लौरी चमक है।
बिल्लौरी

Meaning : ಸ್ಪಟಿಕದಿಂದ ಮಾಡಿರುವ ಅಥವಾ ಸ್ಪಟಿಕದ ಕಲ್ಲಿನ

Example : ಇದ್ದು ಸ್ಪಟಿಕದ ಮೂರ್ತಿ.

Synonyms : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ


Translation in other languages :

बिल्लौर का बना हुआ या बिल्लौर पत्थर का।

यह बिल्लौरी मूर्ति है।
बिल्लौरी