Meaning : ನದೀ ಜಲಾಶಯ ಇತ್ಯಾದಿಗಳಲ್ಲಿ ಜನರು ಸ್ನಾನಮಾಡಲೆಂದು ನಿಯತವಾಗಿ ಬಳಸುವ ಜಾಗ
Example :
ಪ್ರಯಾಗರಾಜದ ಸ್ನಾನಘಟ್ಟದಲ್ಲಿ ಪ್ರತಿದಿನ ನೂರಾರು ಯಾತ್ರಿಗಳು ಬೆಳಿಗ್ಗೆಯೇ ಬೀಡುಬಿಟ್ಟಿರುತ್ತಾರೆ.
Synonyms : ಸ್ನಾನ ಘಟ್ಟ, ಸ್ನಾನ-ಘಟ್ಟ
Translation in other languages :