Meaning : ಯಾವುದೇ ವಿಶ್ವವಿದ್ಯಾಲಯದಿಂದ ಪಡೆಯುವ ಡಿಗ್ರಿ ಅಥವಾ ಪದವಿ
Example :
ನಾನು ಕನ್ನಡ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದೆ.
Translation in other languages :
An academic degree conferred on someone who has successfully completed undergraduate studies.
baccalaureate, bachelor's degreeMeaning : ವಿಶ್ವವಿದ್ಯಾನಿಲಯದಲ್ಲಿ ನಿಶ್ಚಿತವಾದ ಡಿಗ್ರಿ ಅಥವಾ ಪದವಿಗಳನ್ನು ಪಡೆಯುವುದಕ್ಕಾಗಿ ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡಿರುವವ
Example :
ಹಣಕದ ಕೊರತೆಯಿಂದಾಗಿ ಕೆಲವು ಸ್ನಾತಕರು ತಮ್ಮ ಓದನ್ನು ಮುಂದುವರೆಸಲಾಗಲಿಲ್ಲ.
Synonyms : ಗ್ರಾಜ್ಯುಟ್
Translation in other languages :