Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥೂಲ from ಕನ್ನಡ dictionary with examples, synonyms and antonyms.

ಸ್ಥೂಲ   ನಾಮಪದ

Meaning : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

Example : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

Synonyms : ದಪ್ಪ, ಬೊಜ್ಜು


Translation in other languages :

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಸ್ಥೂಲ   ಗುಣವಾಚಕ

Meaning : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ

Example : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.

Synonyms : ಕೊಬ್ಬಿದ, ಡುಮ್ಮ, ದಪ್ಪ


Translation in other languages :

जो परिमाण, मान आदि में, साधारण से अधिक हो।

वह बहुत मोटा भाग्य लेकर आई है।
बड़ा, मोटा

Meaning : ಸಣಕಲ ಅಥವಾ ಸ್ಥೂಲ ಶರೀರವುಳ್ಳವ ಅಥವಾ ಅತ್ಯಧಿಕ ಮಾಂಸ ಉಳ್ಳುವ

Example : ಸುಮೋ ಪೈಲ್ವಾನರು ತುಂಬಾ ದಪ್ಪಗಿರುವರು

Synonyms : ಡುಮ್ಮಕಿರುವ, ಡುಮ್ಮಕಿರುವಂತ, ಡುಮ್ಮಕಿರುವಂತಹ, ದಪ್ಪಗಿರುವ, ದಪ್ಪಗಿರುವಂತ, ದಪ್ಪಗಿರುವಂತಹ, ಸ್ಥೂಲಕಾಯದ, ಸ್ಥೂಲಕಾಯದಂತ, ಸ್ಥೂಲಕಾಯದಂತಹ, ಸ್ಥೂಲವಾದ, ಸ್ಥೂಲವಾದಂತ, ಸ್ಥೂಲವಾದಂತಹ


Translation in other languages :

फूले हुए या स्थूल शरीर वाला या अत्यधिक मांस वाला।

सूमो पहलवान बहुत मोटे होते हैं।
मोटे लोगों को हृदयरोग का खतरा अधिक होता है।
अस्थूल, पीवर, मोटा, स्थूल, स्थूलकाय