Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಿರವಾಗು from ಕನ್ನಡ dictionary with examples, synonyms and antonyms.

ಸ್ಥಿರವಾಗು   ಕ್ರಿಯಾಪದ

Meaning : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

Example : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

Synonyms : ಗಟ್ಟಿಯಾಗು, ಪ್ರಬಲವಾಗು


Translation in other languages :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

Meaning : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

Example : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

Synonyms : ನಿಶ್ಚಿತವಾಗು, ಸ್ಥಿರವಾಗಿ ನಿಲ್ಲು


Translation in other languages :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

Meaning : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು

Example : ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.

Synonyms : ಕೂಡ್ರು, ಕೂತಿರು, ಕೂಳಿತಿರು, ತಳಸೇರು, ಸ್ಥಾಪಿತವಾಗು


Translation in other languages :

एक स्थान पर स्थिर होकर रहना।

तुम्हारे पिताजी कहाँ जाकर जम गए।
जमना, बैठना

Fix firmly.

He ensconced himself in the chair.
ensconce, settle