Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಿರವಾಗಿರುವ from ಕನ್ನಡ dictionary with examples, synonyms and antonyms.

ಸ್ಥಿರವಾಗಿರುವ   ಗುಣವಾಚಕ

Meaning : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ

Example : ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.

Synonyms : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

बराबर रहने या काम करने वाला या सदा बना रहने वाला।

संसार में कोई भी वस्तु स्थायी नहीं है।
अमिट, अस्खलित, इस्तमरारी, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent

Meaning : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

Example : ಪರ್ವತವು ಸದಾ ಸ್ಥಿರವಾಗಿ ಇರುವುದು.

Synonyms : ಅಚಲವಾದ, ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


Translation in other languages :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर