Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಿರವಾಗಿ ನಿಲ್ಲು from ಕನ್ನಡ dictionary with examples, synonyms and antonyms.

ಸ್ಥಿರವಾಗಿ ನಿಲ್ಲು   ಕ್ರಿಯಾಪದ

Meaning : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

Example : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

Synonyms : ನಿಶ್ಚಿತವಾಗು, ಸ್ಥಿರವಾಗು


Translation in other languages :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

Meaning : ದೃಢವಾಗಿ ನಿಲ್ಲುವ ಪ್ರಕ್ರಿಯೆ

Example : ಸೈನಿಕನು ಸೀಮೆಯಲ್ಲಿ ದೃಢವಾಗಿ ನಿಂತಿದ್ದಾನೆ.

Synonyms : ದೃಢವಾಗಿ ನಿಲ್ಲು, ನಿಶ್ಚಲವಾಗಿ ನಿಲ್ಲು


Translation in other languages :

जमकर खड़ा होना।

सैनिक सीमा पर डटे हैं।
डटना

Meaning : ಉದ್ದೇಶಪೂರ್ವಕ ಅಥವಾ ಸ್ಥಿರ ಭಾವದಿಂದ ಯಾವುದಾದರು ಕೆಲಸ ಮಾಡುವುದು

Example : ಪ್ರಾರಂಭದಿಂದಲ್ಲು ಕ್ರಿಕೆಟ್ ಆಟಗಾರರು ಸ್ಥಿರವಾಗಿ ನಿಂತಿದ್ದರು.


Translation in other languages :

दृढ़तापूर्वक या स्थिर भाव से कोई काम करना।

शुरू से ही बल्लेबाज़ का पाँव जमा रहा।
पाँव जमाना, पाँव टिकाना, पाँव ठहराना, पांव जमाना, पांव टिकाना, पांव ठहराना, पैर जमाना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work