Meaning : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
Example :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
Synonyms : ಅಚಂಚಲತೆ, ಜಡತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ
Translation in other languages :
A state of no motion or movement.
The utter motionlessness of a marble statue.Meaning : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
Example :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
Synonyms : ಅಚಲ, ಅಚಲತೆ, ಅಲುಗಾಡದೆ, ಕದಲದೆ, ದೃಢತೆ, ಮಿಸುಕಾಡದೆ
Translation in other languages :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.