Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಾಪಿಸುವುದು from ಕನ್ನಡ dictionary with examples, synonyms and antonyms.

Meaning : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ

Example : ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

Synonyms : ಪ್ರತಿಷ್ಠಾಪಿಸುವುದು, ಸ್ಥಾಪನೆ, ಸ್ಥಾಪಿಸಿದ


Translation in other languages :

स्थापित या प्रतिष्ठा करने की क्रिया।

चौक पर गाँधीजी की मूर्ति की स्थापना के लिए मंत्री जी आएँगे।
अवस्थापन, आधान, आस्थापन, प्रतिष्ठा, प्रतिष्ठान, प्रस्थापन, प्रस्थापना, संस्थापन, संस्थापना, स्थापन, स्थापना

The act of putting something in a certain place.

emplacement, locating, location, placement, position, positioning

Meaning : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

Example : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

Synonyms : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


Translation in other languages :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment