Meaning : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ
Example :
ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
Synonyms : ಪ್ರತಿಷ್ಠಾಪಿಸುವುದು, ಸ್ಥಾಪಿಸಿದ, ಸ್ಥಾಪಿಸುವುದು
Translation in other languages :
The act of putting something in a certain place.
emplacement, locating, location, placement, position, positioningMeaning : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
Example :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
Synonyms : ವ್ಯವಸ್ಥಾಪನೆ, ಸಂಘಟನೆ, ಸಂಯೋಜನೆ
Translation in other languages :