Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಳಾಂತರ from ಕನ್ನಡ dictionary with examples, synonyms and antonyms.

ಸ್ಥಳಾಂತರ   ನಾಮಪದ

Meaning : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು

Example : ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.

Synonyms : ಗುಳೆ, ವಲಸೆ


Translation in other languages :

अपना देश छोड़कर दूसरे देश में जा रहने की क्रिया।

मैंने भारत प्रवास के दौरान बहुत कुछ सीखा।
अप्रवास, अप्रवासन, आप्रवास, आप्रवासन, आवासन, प्रवास, प्रवासन

Migration into a place (especially migration to a country of which you are not a native in order to settle there).

immigration, in-migration

Meaning : ಯಾವುದಾದರು ವಸ್ತು ಅಥವಾ ವ್ಯಕ್ತಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ತಲುಪುವ ಅಥವಾ ಹೋಗುವ ಕ್ರಿಯೆ

Example : ಅನೇಕ ಜನರು ಹೊಟ್ಟೆಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ.


Translation in other languages :

किसी व्यक्ति के एक स्थान या देश से दूसरे स्थान पर या देश में पहुँचने या जाने की क्रिया।

बहुत सारे लोग रोजी-रोटी के लिए स्थानांतरण कर जाते हैं।
अपनयन, आहरण, देशांतर गमन, देशांतरण, देशान्तर गमन, देशान्तरण, प्रवास, प्रवासन, स्थानांतर, स्थानांतरण, स्थानान्तर, स्थानान्तरण

Meaning : ಯಾವುದಾದರು ವಸ್ತುವನ್ನು ಒಂದು ಸ್ಥಾನದಿಂದ ತೆಗೆದು ಇನ್ನೊಂದು ಸ್ಥಾನದಲ್ಲಿ ಇಡುವಂತಹ ಕ್ರಿಯೆ

Example : ರಮೇಶನು ತನ್ನ ಪುಸ್ತಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿದನು.