Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಗಿತವಾದಂತಹ from ಕನ್ನಡ dictionary with examples, synonyms and antonyms.

ಸ್ಥಗಿತವಾದಂತಹ   ಗುಣವಾಚಕ

Meaning : ಸ್ವಲ್ಪ ಸಮಯದವರೆಗೆ ನಿಲ್ಲಿಸಿರುವಂತಹ

Example : ಸ್ಥಗಿತವಾದ ಸಭೆಯು ಹತ್ತು ನಿಮಿಷಗಳ ನಂತರ ಪ್ರಾರಂಭವಾಗುತ್ತದೆ.

Synonyms : ಸ್ಥಗಿತವಾದ, ಸ್ಥಗಿತವಾದಂತ


Translation in other languages :

जो कुछ समय के लिए रोक दिया गया है।

स्थगित सभा दस मिनट पश्चात् पुनः प्रारंभ हो गई।
निलंबित, निलम्बित, मुलतवी, मुल्तवी, लंबित, लम्बित, स्थगित

Meaning : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ

Example : ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.

Synonyms : ನಿಂತ, ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

जो प्रवाहित न हो।

अप्रवाहित जल में बहुत सारे रोगों के जीवाणु मिलते हैं।
अप्रवाहित, खड़ा, गतिहीन, ठहरा, थमा, प्रवाहहीन, रुका, शांत, शान्त, स्थिर, होर

Not circulating or flowing.

Dead air.
Dead water.
Stagnant water.
dead, stagnant