Meaning : ಸ್ತ್ರೀಯರ ಒಂದು ಉಡುಪು ಅದು ಸೊಂಟದಿಂದ ಕೆಳಗಿನವರೆವಿಗೂ ಮುಚ್ಚಿಹೋಗುತ್ತದೆ
Example :
ಗೀತಾ ನೀಳವಾದ ಲಂಗ ಮತ್ತು ದಾವಣಿಯನ್ನು ಹಾಕಿಕೊಂಡಿದ್ದಾಳೆ.
Synonyms : ನೀಳವಾದ ಲಂಗ
Translation in other languages :
A garment hanging from the waist. Worn mainly by girls and women.
skirt